* ಫ್ರಾನ್ಸ್ ಮೂಲದ ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ ಅವರು 8.32 ಲಕ್ಷ ಕೋಟಿ ರೂ. ಆಸ್ತಿ ಹೊಂದಿರುವ ವಿಶ್ವದ ಮೊದಲ ಮಹಿಳೆ ಮೇಯರ್ ಅವರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
* ಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ವರದಿಯ ಪ್ರಕಾರ, ಮೇಯರ್ ಅವರ ಆಸ್ತಿ ಮೌಲ್ಯವು 100.1 ಬಿಲಿಯನ್ ಡಾಲರ್‌ಗಳಿಗೆ(83.29 ಲಕ್ಷ ಕೋಟಿ ರೂ.) ಏರಿಕೆಯಾಗಿದೆ. ಪ್ರಸ್ತುತ ಮೇಯರ್ ಅವರು ಪ್ರಪಂಚದ 12ನೇ ಶ್ರೀಮಂತರಾಗಿದ್ದಾರೆ.
* ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅವರು $ 100 ಶತಕೋಟಿಗಿಂತ ಹೆಚ್ಚಿನ ಸಂಪತ್ತನ್ನು ಸಂಗ್ರಹಿಸುವ ಮೂಲಕ ಮೊದಲ ಮಹಿಳೆಯಾಗುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದ್ದಾರೆ.
* ಲೋರಿಯಲ್ ಕಂಪನಿಯ ಷೇರುಗಳ ಮಾರುಕಟ್ಟೆ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮೇಯರ್ ಆಸ್ತಿ ಹೆಚ್ಚಳಕ್ಕೆ ಕಾರಣವಾಗಿದೆ.
* 1909ರಲ್ಲಿ ಮೇಯರ್ ಅವರ ತಾತ ಯುಜೀನ್ ಶುಲ್ಲರ್ ಅವರು ಲೋರಿಯಲ್ ಗ್ರೂಪ್ ಅನ್ನು ಸ್ಥಾಪಿಸಿದರು. ಮೇಯರ್ ಅವರು ಲೋರಿಯಲ್ ಗ್ರೂಪ್‌ನ ಉತ್ತರಾಧಿಕಾರಿಯಾಗಿದ್ದಾರೆ. 1998ರ ನಂತರ ಇದೇ ಮೊದಲ ಬಾರಿಗೆ ಲೋರಿಯಲ್ ಕಂಪನಿಯ ಆದಾಯ ದಾಖಲೆಯ ಏರಿಕೆ ಕಂಡಿದೆ.
* ಪ್ರಸ್ತುತ ಕಂಪನಿಯ ಮಾರುಕಟ್ಟೆ ಮೌಲ್ಯ 223 ಲಕ್ಷ ಕೋಟಿ ರೂ (268 ಬಿಲಿಯನ್ ಡಾಲರ್) ಆಗಿದೆ. ಮೇಯರ್(70) ಮತ್ತು ಅವರ ಕುಟುಂಬದವರು ಕಂಪನಿಯ 'ಷೇರುದಾರರಾಗಿದ್ದಾರೆ. ಗರಿಷ್ಠ ಶೇ.35ರಷ್ಟು ಷೇರುಗಳನ್ನು ಮೇಯರ್ ಹೊಂದಿದ್ದಾರೆ
*
ಶನಿವಾರ, 30 ಡಿಸೆಂಬರ್ 2023
12:52 ಅಪರಾಹ್ನ
Daily PDF
L’Oreal : 8.32 ಲಕ್ಷ ಕೋಟಿ ರೂ. ಆಸ್ತಿ ಹೊಂದಿರುವ ವಿಶ್ವದ ಮೊದಲ ಮಹಿಳೆ ಮೇಯರ್
Authored by:
Yallamma G