* ಕಾಂಗ್ರೆಸ್ ನ ನಾಯಕ ರಾಹುಲ್ ಗಾಂಧಿ ಅವರು 136 ದಿನಗಳ ಬಳಿಕ ಲೋಕಸಭೆಯ ಕಲಾಪದಲ್ಲಿ ಪಾಲ್ಗೊಳ್ಳಲು ಆಗಸ್ಟ್ 07 ರಂದು ಪ್ರವೇಶಿಸಿದ್ದಾರೆ.
* ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ ವಿಧಿಸಿದ್ದ ಎರಡು ವರ್ಷಗಳ ಜೈಲು ಶಿಕ್ಷೆಗೆ ಸರ್ವೋಚ್ಛ ನ್ಯಾಯಾಲಯ ಮಧ್ಯಂತರ ತಡೆ ನೀಡಿದ ಬೆನ್ನೆಲ್ಲೆ ಲೋಕಸಭೆ ಸದಸ್ಯತ್ವ ಅನರ್ಹತೆಯನ್ನು ರದ್ದುಗೊಳಿಸಿ ಲೋಕಸಭೆ ಸಚಿವಾಲಯ ಆದೇಶ ಹೊರಡಿಸಿದೆ.
ಮಂಗಳವಾರ, 08 ಆಗಸ್ಟ್ 2023
1:01 ಅಪರಾಹ್ನ
Daily PDF
ಲೋಕಸಭೆಯ ಸದಸ್ಯತ್ವವನ್ನು ಮರಳಿ ಪಡೆದ ರಾಹುಲ್ ಗಾಂಧಿ
Authored by:
Bhagya R K