* ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ನೀಡುವ 'ಕುವೆಂಪು ರಾಷ್ಟ್ರೀಯ ಶೀರ್ಷೇಂದು ಪುರಸ್ಕಾರ'ಕ್ಕೆ ಬಂಗಾಳಿ ಮುಖ್ಯೋಪಾಧ್ಯಾಯ ಸಾಹಿತಿ ಶೀರ್ಷೇಂದು ಮುಖ್ಯೋಪಾಧ್ಯಾಯ ಆಯ್ಕೆಯಾಗಿದ್ದಾರೆ.
* ಡಿ.29ರಂದು ಪುರಸ್ಕಾರ ಪ್ರದಾನ ಮಾಡಲಾಗುವುದು, ಪುರಸ್ಕಾರ ₹5 ಲಕ್ಷ ನಗದು, ಬೆಳ್ಳಿ ಪದಕ ಒಳಗೊಂಡಿದೆ. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್.ಶಂಕರ್ ನೇತೃತ್ವದ ಸಮಿತಿ ಈ ಆಯ್ಕೆ ಮಾಡಿದೆ.
* ಶೀರ್ಷೇಂದು ಅವರು ಕಥೆ, ಕಾದಂಬರಿ, ಪ್ರವಾಸ ಕಥನ, ಮಕ್ಕಳ ಕಥೆಗಳು ಸೇರಿ 90 ಕೃತಿ ರಚಿಸಿದ್ದಾರೆ.
ಸೋಮವಾರ, 04 ಡಿಸೆಂಬರ್ 2023
10:23 ಪೂರ್ವಾಹ್ನ
Daily PDF
ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಸಾಹಿತಿ ಶೀರ್ಷೇಂದು ರವರು ಆಯ್ಕೆ
Authored by:
Tajabi Pathan