* ಕರ್ನಾಟಕ ರಾಜ್ಯದ ನೂತನ ಅಡ್ವೋಕೇಟ್ ಜನರಲ್ ಆಗಿ ನ್ಯಾಯಾಧೀಶ " ಶಶಿಕಿರನ್ ಶೆಟ್ಟಿ ಅವರು ನೇಮಕಗೊಂಡಿದ್ದಾರೆ.
* ನಿರ್ಗಮಿತ ಅಡ್ವೋಕೇಟ್ ಜನರಲ್ - ಪ್ರಭುಲಿಂಗ ಕೆ ನಾವಾಡಗಿ ಅವರ ನಿರ್ಗಮನದ ನಂತರ ಶಶಿಕಿರಣ್ ಅವರನ್ನು ನೇಮಕಮಾಡಲಾಗಿದೆ.
* ಸಂವಿಧಾನದ 165 ನೇ ವಿಧಿಯ ಅನುಸಾರವಾಗಿ ರಾಜ್ಯದ ರಾಜ್ಯಪಾಲರು ಅಡ್ವೋಕೇಟ್ ಜನರಲ್ ಅವರನ್ನು ನೇಮಕ ಮಾಡುತ್ತಾರೆ. ಅಡ್ವೋಕೇಟ್ ಜನರಲ್ ಅವರು ರಾಜ್ಯದ ಪ್ರಥಮ ಕಾನೂನು ಅಧಿಕಾರಿ ಆಗಿರುತ್ತಾರೆ. ಕೇಂದ್ರದಲ್ಲಿ ಅಟಾರ್ನಿ ಜನರಲ್ ಇರುವಂತೆ ರಾಜ್ಯದಲ್ಲಿ ಅಡ್ವೋಕೇಟ್ ಜನರಲ್ ಇರುತ್ತಾರೆ.
ಕರ್ನಾಟಕ ರಾಜ್ಯದ ನೂತನ ಅಡ್ವೋಕೇಟ್ ಜನರಲ್ ಆಗಿ ನ್ಯಾಯಾಧೀಶ " ಶಶಿಕಿರನ್ ಶೆಟ್ಟಿ " ನೇಮಕ..
Published by Yallamma G
23 ಮೇ 2023