* ಬಹುಭಾಷಾ ನಟ ಕಮಲ್ ಹಾಸನ್ ರವರಿಗೆ ಅಬುಧಾಬಿಯ ಯಾಸ್ ದ್ವೀಪದಲ್ಲಿ ಮೇ 26, 27ರಂದು ನಡೆಯಲಿರುವ ಐಫಾ ಅವಾರ್ಡ್ ಕಾರ್ಯಕ್ರಮದಲ್ಲಿ “ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುತ್ತಮ ಸಾಧಕ” IIFA ಗೌರವ ನೀಡಿ ಸನ್ಮಾನಿಸಲಾಗುತ್ತದೆ.
* ಐಫಾ ಅವಾರ್ಡ್ ಕಾರ್ಯಕ್ರಮದ ಸಂದರ್ಭದಲ್ಲಿ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ, ತಾರಾ ದಂಪತಿಗಳಾದ ರಿತೇಶ್ ದೇಶ್‌ಮುಖ್, ಜೆನಿಲಿಯಾ ಡಿ’ ಸೋಜ ಅವರನ್ನು
ಗೌರವಿಸಲಾಗುತ್ತದೆ.
ಕಮಲ್ ಹಾಸನ್ಗೆ IIFA ಗೌರವ
Published by Yallamma G
22 ಮೇ 2023