* ಸಾರಿಗೆ ಇಲಾಖೆ ಅಡಿಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ ಆರ್ ಟಿಸಿ)ಯ 40 ಹವಾ ನಿಯಂತ್ರಣ ರಹಿತ(ನಾನ್ ಎಸಿ) ಸ್ಪೀಪರ್ ವಾಹನಗಳಾದ ಐಷಾರಾಮಿ ‘ಪಲ್ಲಕ್ಕಿ’ ಹಾಗೂ 100 ಸಾಮಾನ್ಯ ಸಾರಿಗೆ ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯುಕ್ತವಾಗಿ ಚಾಲನೆ ನೀಡಿದರು.
* ಕೆಎಸ್ ಆರ್ ಟಿಸಿ ಹೊಸದಾಗಿ ಖರೀದಿ ಮಾಡಿರುವ ನಾನ್ ಏಸಿ ಸ್ಲೀಪರ್ ಬಸ್ ಗಳಿಗೆ ಪಲ್ಲಕ್ಕಿ ಎಂದು ಹೆಸರಿಡಲಾಗಿದ್ದು ದೂರದ ಜಿಲ್ಲೆಗಳಿಗೆ ಸಂಚರಿಸಲಿವೆ. 6 ರಿಂದ 8 ಗಂಟೆಗಳ ಜರ್ನಿ ಇರುವ ಜಿಲ್ಲೆಗಳಿಗೆ 30 ಬಸ್ ಗಳು ಹಾಗೂ ಹೊರ ರಾಜ್ಯಕ್ಕೆ 10 ಬಸ್ ಗಳನ್ನ ಕಾರ್ಯಾಚರಣೆ ಮಾಡಲಾಗುತ್ತದೆ.
* ವಿಧಾನಸೌಧದ ಪೂರ್ವ ದ್ವಾರದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಅಕ್ಟೋಬರ್ 7ರಂದು ಪಲ್ಲಕ್ಕಿ ಬಸ್‌ಗಳನ್ನು ಲೋಕಾರ್ಪಣೆ ಮಾಡಲಾಗಿದೆ.
ಸೋಮವಾರ, 09 ಅಕ್ಟೋಬರ್ 2023
8:04 ಅಪರಾಹ್ನ
Daily PDF
ಕೆಎಸ್ಆರ್ಟಿಸಿ : ರಸ್ತೆಗಿಳಿದ ಪಲ್ಲಕಿ
Authored by:
Bhagya R K