* ನೈರುತ್ಯ ಮುಂಗಾರು ಮಾರುತಗಳ ಜೂನ್ 8 ರಂದು (ಗುರುವಾರ) ಕೇರಳ ಪ್ರವೇಶಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ತಿಳಿಸಿದೆ.
* ಎಲ್ ನಿನೋ ಹವಾಮಾನದ ಹೊರತಾಗಿಯೂ ನೈರುತ್ಯ ಮುಂಗಾರು ಹಂಗಾಮಿನಲ್ಲಿ ದೇಶದಲ್ಲಿ ಸಾದಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೇರಳಕ್ಕೆ ಮುಂಗಾರು ಮಾರುತಗಳ ಪ್ರವೇಶ
Published by Yallamma G
09 ಜೂನ್ 2023