* ಪ್ರತಿವರ್ಷ ಜೂನ್ 7 ರಂದು ಪ್ರಪಂಚದಾದ್ಯಂತ ವಿಶ್ವ ಆಹಾರ ಸುರಕ್ಷತಾ ದಿನವನ್ನು ಸುರಕ್ಷಿತ ಆಹಾರ ಪದ್ಧತಿಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸುರಕ್ಷಿತ ಆಹಾರದ ಜಾಗತಿಕ ಅಗತ್ಯವನ್ನು ಎತ್ತಿ ಹಿಡಿಯಲು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲಾಗುತ್ತದೆ.
* ವಿಶ್ವ ಸಂಸ್ಥೆಯ ಅಂಗ ಸಂಸ್ಥೆಗಳಾದ ವಿಶ್ವ ಅರೋಗ್ಯ ಸಂಘಟನೆ (ಡಬ್ಲ್ಯೂಎಚ್ಒ) ಮತ್ತು ಎಫ್ಎಒ ಒಂದುಗೂಡಿ ಮೊದಲ ಬಾರಿಗೆ 2018 ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಘೋಷಿಸಲಾಯಿತ್ತು.
* ವಿಶ್ವ ಆಹಾರ ಸುರಕ್ಷತಾ ದಿನದ 2023 ರ ಥೀಮ್ "ಆಹಾರ ಮಾನದಂಡಗಳು ಜೀವಗಳನ್ನು ಉಳಿಸುತ್ತದೆ." ಥೀಮ್ ಆಗಿದೆ.
* 2023 ರ ವಿಶ್ವ ಆಹಾರ ಸುರಕ್ಷತಾ ದಿನನಾಂಗವಾಗಿ "ಆಹಾರದ ಮಾನದಂಡಗಳು ಜೀವ ರಕ್ಷಣೆ ಮಾಡಬಲ್ಲವು" ಎಂಬುದು ಈ ವರ್ಷ ಧೈಯವಾಕ್ಯವಾಗಿದೆ.
ಜೂನ್ 7 ವಿಶ್ವ ಆಹಾರ ಸುರಕ್ಷತಾ ದಿನ 2023
Published by Bhagya R K
07 ಜೂನ್ 2023