* ಹಿಂದೂ, ಮುಸ್ಲಿಂ, ಕ್ರೈಸ್ತ , ಬೌದ್ಧ, ಮತ್ತು ಸಿಖ್, ಹಾಗೂ ಜೈನ ಧರ್ಮಗಳನ್ನು ಆದರಿಸಿ ಮುಂದಿನ ಜನಗಣತಿ ನಡೆಯಲಿದ್ದು, ಜನಗಣತಿಯಲ್ಲಿ ಪ್ರಮುಖವಾಗಿ ಆರು ಧರ್ಮಗಳನ್ನು ಪರಿಗಣಿಸಲು ತೀರ್ಮಾನಿಸಿದೆ.
* ಜನಗಣತಿಯ ಕಾಲಂ ನಲ್ಲಿ ಇತರೆ ಯಾವುದೇ ಧರ್ಮವನ್ನು ಉಲ್ಲೇಖಿಸಲು ಅವಕಾಶವಿದ್ದು, ಅದಕ್ಕಾಗಿ ಪ್ರತ್ಯೇಕವಾಗಿ ಕೋಡ್ ನಿಗದಿಪಡಿಸಿರುವುದಿಲ್ಲ ಎಂದು ಕೇಂದ್ರ ಸಚಿವರಾದ ಅಮಿತ್ ಶಾ ರವರು ಗಣತಿ ಭವನದಲ್ಲಿ ಬಿಡುಗಡೆ ಮಾಡಿರುವ 1981 ರಿಂದ ಭಾರತದಲ್ಲಿ ಜನಗಣತಿ ಕುರಿತು ಉಲ್ಲೇಖಿಸಲಾಗಿದೆ.
ಜನಗಣತಿಯಲ್ಲಿ ಆರು ಧರ್ಮಗಳಷ್ಟೇ ಆಧಾರ
Published by Akshata Halli
29 ಮೇ 2023