* ಜಿಂಬಾಬ್ವೆ ಅಧ್ಯಕ್ಷ ಎಮರ್ಸನ್ ನಂಗಾಗ್ವ ಅವರು 26/8/23 (ಶನಿವಾರ) ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಅವಧಿಗೆ ಪುನರ್ ಆಯ್ಕೆಯಾಗಿದ್ದಾರೆ ಎಂದು ವರದಿ ಮಾಡಿವೆ.
* ಇದರೊಂದಿಗೆ ಝುನು -ಪಿಎಫ್ (ZANU-PF) (ಜಿಂಬಾಬ್ವೆ ಆಫ್ರಿಕನ್ ನ್ಯಾಷನಲ್ ಯೂನಿಯನ್-ಪೆಟ್ರಿಯಾಟಿಕ್ ಫ್ರಂಟ್) ಆಡಳಿತಾರೂಢ ಪಕ್ಷವಾಗಿ ಹೊರಹೊಮ್ಮಿದೆ.
* ದೇಶದಲ್ಲಿ 1987ರಲ್ಲಿ ಅಧ್ಯಕ್ಷೀಯ ಪದ್ಧತಿ ಜಾರಿಯಾಗುವವರೆಗೆ ಪ್ರಧಾನಿಯಾಗಿದ್ದ ಇವರು, 2017ರ ನವೆಂಬರ್‌ನಲ್ಲಿ ಪದಚ್ಯುತರಾಗುವವರೆಗೂ ಅಧ್ಯಕ್ಷರಾಗಿದ್ದರು. ಸತತ 37 ವರ್ಷಗಳ ಕಾಲ ಅಧಿಕಾರ ನಡೆಸಿದ್ದ ಕೀರ್ತಿ ಮುಗಾಬೆ ಅವರದ್ದಾಗಿದೆ.
ಜಿಂಬಾಬ್ವೆ ಅಧ್ಯಕ್ಷ ಎಮರ್ಸನ್ ನಂಗಾಗ್ವ ಎರಡನೇ ಅವಧಿಗೆ ಮರು ಆಯ್ಕೆ
Published by Bhagya R K
28 ಆಗಸ್ಟ್ 2023