* ಚೀನಾ, ಪಾಕಿಸ್ತಾನ ಗಡಿಯಲ್ಲಿ ಭಾರತದ ವಾಯುಪಡೆ ಹೊಸದಾಗಿ ಸೇನಾ ಸಮರಾಭ್ಯಾಸವನ್ನು ಆರಂಭ ಮಾಡಿದೆ. ಸೆಪ್ಟೆಂಬರ್ 4 ರಿಂದ 10 ದಿನಗಳ ಸೆಪ್ಟೆಂಬರ್ 14ರವರೆಗೆ ಈ ಅಭ್ಯಾಸ ನಡೆಯಲಿದೆ
* ʻತ್ರಿಶೂಲ್ʼ ಹೆಸರಿನ ಸೇನಾಭ್ಯಾಸ ಇದಾಗಿದ್ದು ಜಾಗತಿಕ ನಾಯಕರಿಗೆ ಭದ್ರತೆ ನೀಡುವ ಸಲುವಾಗಿ ಇದನ್ನ ಕೈಗೊಳ್ಳಲಾಗ್ತಿದೆ
ಜಿ-20 ಸಭೆ: ಗಡಿಯಲ್ಲಿ ಸೇನಾಭ್ಯಾಸ ಆರಂಭಿಸಿದ ಸೇನೆ
Published by Tajabi Pathan
04 ಸೆಪ್ಟೆಂಬರ್ 2023