* ಸಂಸ್ಕೃತಿ ಖಾತೆಯ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ಇಂದು ಪಾರಂಪರಿಕ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಅನುಭವವನ್ನು ಅನನ್ಯವಾಗಿಸಲು ಹೆರಿಟೇಜ್ 2.0 ಕಾರ್ಯಕ್ರಮವನ್ನು ನವದೆಹಲಿಯಲ್ಲಿ ಪ್ರಾರಂಭಿಸಿದರು.
* 2017ರಲ್ಲಿ ಪ್ರಕಟಿಸಿದ್ದ ಯೋಜನೆಯ ಪರಿಷ್ಕೃತ ರೂಪವಾಗಿದೆ.
ಮಂಗಳವಾರ, 05 ಸೆಪ್ಟೆಂಬರ್ 2023
10:13 ಪೂರ್ವಾಹ್ನ
Daily PDF
ಅಡಾಪ್ಟ್ ಹೆರಿಟೇಜ್ 2.0 ಕಾರ್ಯಕ್ರಮಕ್ಕೆ ಮೀನಾಕ್ಷಿ ಲೇಖಿ ಚಾಲನೆ
Authored by:
Tajabi Pathan