* ಜಗತ್ತಿನ ಅತ್ಯಂತ ಹಿರಿಯ ಶ್ವಾನ ಎಂದು ಖ್ಯಾತಿ ಪಡೆದು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿದ ನಾಯಿ ಬೊಬಿ ಅಕ್ಟೋಬರ್ 21 ರಂದು ಮೃತಪಟ್ಟಿದೆ.
* ಮೇ 11 1992 ರಲ್ಲಿ ಜನಿಸಿದ ಬೊಬಿ ನಾಯಿ ಫೆಬ್ರವರಿಯಲ್ಲಿ, ಬೋಬಿ ವಿಶ್ವದ ಅತ್ಯಂತ ಹಳೆಯ ಜೀವಂತ ನಾಯಿ ಎಂದು ದಾಖಲೆ ಮಾಡುವ ಮೂಲಕ, ಅತ್ಯಂತ ಹಳೆಯ ನಾಯಿ ಎಂದು ಗುರುತಿಸಿಕೊಂಡಿದ್ದ, ಮೇ 11 1992 ರಲ್ಲಿ ಜನಿಸಿದ, ಮೃತ ಪಟ್ಟ ವೇಳೆ ಬೊಬಿಗೆ 31 ವರ್ಷ ಮತ್ತು 165 ದಿನಗಳಾಗಿತ್ತು ಎಂದು ಮಾಲೀಕ ಲಿಯೋನಾಲ್ ಕೋಸ್ಟಾ ಅವರು ತಿಳಿಸಿದ್ದಾರೆ.
* ಇನ್ನು ಈ ನಾಯಿ ಇಷ್ಟು ವರ್ಷ ಬದುಕುಳಿಯಲು ಉತ್ತಮ ಆಹಾರ, ಶಾಂತಿಯುತ ವಾತಾವರಣ, ಸ್ವಾತಂತ್ರ್ಯ ಮತ್ತು ಪ್ರೀತಿಯ ಕಾಳಜಿಯೇ ಕಾರಣ ಎಂದಿದ್ದಾರೆ.
* ಈ ತಳಿಯ ನಾಯಿಗಳು ಸಾಮಾನ್ಯವಾಗಿ 12 ರಿಂದ 14 ವರ್ಷದವರೆಗೆ ಜೀವಿತಾವಧಿಯನ್ನು ಹೊಂದಿದೆ. ಆದ್ರೆ ಬೋಬಿ ಮಾತ್ರ 31 ವರ್ಷಗಳವರೆಗೆ ಬದುಕುಳಿದಿರುವುದು ವಿಶೇಷ.
* ಫೆಬ್ರುವರಿಯಲ್ಲಿ 29 ವರ್ಷದ ಆಸ್ಟ್ರೇಲಿಯಾದ ಬ್ಲೂಯ್ ನಾಯಿಯ ದಾಖಲೆಯನ್ನು ಮುರಿದ ಬೊಬಿ Worlds oldest Living dog ಮತ್ತು the oldest dog ever ಹೆಗ್ಗಳಿಕೆಗೆ ಪಾತ್ರವಾಗಿದೆ.
ಜಗತ್ತಿನ ಅತ್ಯಂತ ಹಿರಿಯ ಶ್ವಾನ ಬೊಬಿ ಸಾವು
Published by Bhagya R K
25 ಅಕ್ಟೋಬರ್ 2023