* ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ(WIPO) ಪ್ರಕಟಿಸಿರುವ ವರದಿಯನ್ವಯ ಅತಿ ಹೆಚ್ಚು ಕೃತಕ ಬುದ್ದಿ ಮತ್ತೆ (AI) ಪೇಟೆಂಟ್ ಗಳನ್ನು ಸಲ್ಲಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ವಿಶ್ವದಲ್ಲಿ ಐದನೇ ಸ್ಥಾನದಲ್ಲಿದೆ.
* ಭಾರತವು 2014 ರಿಂದ 2023 ರವರೆಗೆ ಜನರೇಟಿವ್ AI ಗೆ ಸಂಬಂಧಿಸಿದ 1,350 ಪೇಟೆಂಟ್‌ಗಳನ್ನು ಸಲ್ಲಿಸಿದ್ದು, ಚೀನಾ (38,210), US (6,276), ರಿಪಬ್ಲಿಕ್ ಆಫ್ ಕೊರಿಯಾ (4,155), ಮತ್ತು ಜಪಾನ್ (3,409) ನಂತರದ GenAI ಪೇಟೆಂಟ್‌ಗಳ ಒಟ್ಟು ಸಂಖ್ಯೆಯಲ್ಲಿ ಭಾರತ ದೇಶವು ಜಾಗತಿಕವಾಗಿ ಐದನೇ ಸ್ಥಾನದಲ್ಲಿದೆ.
* ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಈ ಸಾಮರ್ಥ್ಯದ ಭಾಗವಾಗಿ ಜುಲೈ 3, 2024 ರಂದು ಗ್ಲೋಬಲ್ ಇಂಡಿಯಾ ಎಐ ಶೃಂಗಸಭೆಯನ್ನು ಪ್ರಾರಂಬಿಸಲಾಗಿತ್ತು.
ಜಾಗತಿಕ ಜನರೇಟಿವ್ AI ಆವಿಷ್ಕಾರಗಳಲ್ಲಿ ಭಾರತಕ್ಕೆ ಐದನೇ ಸ್ಥಾನ
Published by Yallamma G
11 ಜುಲೈ 2024