*ಜನವರಿ 2024 ರಲ್ಲಿ, ಕೇಂದ್ರ ಶಿಕ್ಷಣ ಸಚಿವಾಲಯವು 'ಪ್ರೇರಣಾ' ಕಾರ್ಯಕ್ರಮವನ್ನು ಆರಂಭಿಸಿದೆ.
*ಈ ಕಾರ್ಯಕ್ರಮವು 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ.
ಪ್ರತಿ ವಾರ, ದೇಶದ ವಿವಿಧ ಭಾಗಗಳಿಂದ ಆಯ್ದ 20 ವಿದ್ಯಾರ್ಥಿಗಳು, ಅಂದರೆ 10 ಹುಡುಗರು ಮತ್ತು 10 ಹುಡುಗಿಯರ ಬ್ಯಾಚ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
*ಈ ಕಾರ್ಯಕ್ರಮವು ಎಲ್ಲಾ ಭಾಗವಹಿಸುವವರಿಗೆ ಅರ್ಥಪೂರ್ಣ, ಅನನ್ಯ ಮತ್ತು ಸ್ಪೂರ್ತಿದಾಯಕ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ.
*ಭಾರತ ಸರ್ಕಾರದ ಈ ಉಪಕ್ರಮವು ನಾಯಕತ್ವದ ಗುಣಗಳೊಂದಿಗೆ ವಿದ್ಯಾರ್ಥಿ/ನಿ ಯರನ್ನು ಸಬಲಗೊಳಿಸುತ್ತದೆ.
*ಗುಜರಾತ್‌ನ ವಡ್‌ನಗರದಲ್ಲಿರುವ ಶಾಲೆಯಿಂದ ಪ್ರೇರಣಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.
*ಈ 'ಪ್ರೇರಣಾ' ಕಾರ್ಯಕ್ರಮವನ್ನು ಐಐಟಿ ಗಾಂಧಿನಗರ ಸಿದ್ಧಪಡಿಸಿದೆ.