➤ ನಾವಿಕ್ (NavIC) ಸೇವೆ ಸ್ಥಗಿತ ಹಾಗೂ NVS-03 ಉಪಗ್ರಹ ಉಡಾವಣೆ:
- ಸಮಸ್ಯೆ: ಭಾರತದ ಸ್ವದೇಶಿ ಜಿಪಿಎಸ್ ಎನಿಸಿಕೊಂಡಿರುವ ‘ನಾವಿಕ್’ (Navigation with Indian Constellation - NavIC) ವ್ಯವಸ್ಥೆಯು ಪ್ರಸ್ತುತ ಸ್ವತಂತ್ರವಾಗಿ ನೇವಿಗೇಶನ್ ದತ್ತಾಂಶವನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
- ಕಾರಣ: ನಾವಿಕ್ ವ್ಯವಸ್ಥೆಯು ತಡೆರಹಿತ ಸೇವೆ ನೀಡಲು ಕನಿಷ್ಠ 4 ಕಾರ್ಯಾಚರಣಾ ಉಪಗ್ರಹಗಳ (Operational Satellites) ಅಗತ್ಯವಿದೆ.
- ಪರಿಹಾರ: ಈ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಇಸ್ರೋ ಶೀಘ್ರದಲ್ಲೇ 'NVS-03' ಎಂಬ ಹೊಸ ಪೀಳಿಗೆಯ ನೇವಿಗೇಷನ್ ಉಪಗ್ರಹವನ್ನು ಉಡಾವಣೆ ಮಾಡಲು ಸಿದ್ಧತೆ ನಡೆಸುತ್ತಿದೆ.
- ಜಂಟಿ ಸಹಯೋಗ: ಭಾರತದ ISRO (ಲ್ಯಾಂಡರ್) ಮತ್ತು ಜಪಾನ್‌ನ JAXA (ರೋವರ್).
- ಉಡಾವಣೆ: ಜಪಾನ್‌ನ H-3 ರಾಕೆಟ್ ಮೂಲಕ ಉಡಾವಣೆ (ಸಾಧ್ಯತೆ: 2028).
- ಜಾಗತಿಕ ಬೆಂಬಲ: NASA ಮತ್ತು ESA ಸಂಸ್ಥೆಗಳ ವೈಜ್ಞಾನಿಕ ಉಪಕರಣಗಳು ಸೇರಿದಂತೆ ಒಟ್ಟು 7 ಪೇಲೋಡ್‌ಗಳು ಲಭ್ಯ.
- ಮುಖ್ಯ ಉದ್ದೇಶ: ಚಂದ್ರನ ದಕ್ಷಿಣ ಧ್ರುವದ ಮೇಲ್ಮೈ ಹಾಗೂ ಕೆಳಭಾಗದಲ್ಲಿರುವ ನೀರು ಮತ್ತು ಮಂಜುಗಡ್ಡೆ ಹುಡುಕುವುದು.
- ಕಾರ್ಯಾವಧಿ: ರೋವರ್ ಚಂದ್ರನ ಮೇಲೆ 100 ದಿನಗಳ ಕಾಲ (ಸುಮಾರು 3.5 ತಿಂಗಳು) ಸಂಶೋಧನೆ ನಡೆಸಲಿದೆ.