* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಮಹತ್ವಾಕಾಂಕ್ಷೆಯ ಚಂದ್ರಯಾನ -3 ಯೋಜನೆಯಲ್ಲಿ ಲ್ಯಾಂಡರ್ ವಿಕ್ರಮ್ ಅನ್ನು ಸುರಕ್ಷಿತವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ಅಮೆರಿಕದ ನಾಸಾ ಮತ್ತು ಐರೋಪ್ಯ ಬಾಹ್ಯಾಕಾಶ ಏಜೆನ್ಸಿ ನೆರವಾಗಿವೆ.
* ಈ ಕುರಿತು ಐರೋಪ್ಯ ಬಾಹ್ಯಾಕಾಶ ಏಜೆನ್ಸಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಲ್ಯಾಂಡರ್ ನಲ್ಲಿ ನಾಸಾ ನೀಡಿರುವ ರೆಟ್ರೊರಿಫೆಕ್ಟ ಲೇಸರ್ ಅಳವಡಿಸಲಾಗಿದೆ.
* ಇದರಿಂದ ಚಂದ್ರನ ಮೇಲೆ له ತಾಪಮಾನ ಹಾಗೂ ಭೂಕಂಪನದ ಮಾಹಿತಿಯು ಬೇಸ್ ಸ್ಟೇಷನ್‌ಗೆ ಕಳಿಸುತ್ತಿದೆ. ಇದರಿಂದ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲು ನೆರವಾಗುವಂತೆ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದೆ.
ಇಸ್ರೋ ಪ್ರಯತ್ನಕ್ಕೆ ನಾಸಾ ನೆರವು
Published by Tajabi Pathan
22 ಆಗಸ್ಟ್ 2023