* ಉಪಗ್ರಹ ಉಡಾವಣಾ ವಾಹಕಗಳಾದ ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ಮತ್ತು ಎಸ್‌ಎಸ್‌ಎಲ್‌ವಿ ಮೂಲಕ 12ರಿಂದ 14 ಉಪಗ್ರಹಗಳನ್ನು 2024ನೇ ಸಾಲಿನಲ್ಲಿ ಉಡಾವಣೆ ಮಾಡುವ ಯೋಜನೆ ಇದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
* ಸೆಪ್ಟೆಂಬರ್‌ನಲ್ಲಿ ಚಂದ್ರನ ಮೇಲೆ ಇಳಿಯಲು ಪ್ರಯತ್ನಿಸುತ್ತಿರುವ ಬಾಹ್ಯಾಕಾಶ ನೌಕೆಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡ ತನ್ನ ಬಾಹ್ಯಾಕಾಶ ಸಂಸ್ಥೆಯ ನೈತಿಕತೆಯನ್ನು ಹೆಚ್ಚಿಸಿತು. 
* ಎಕ್ಸ್‌ಪೊಸ್ಕಾಟ್‌ ಯಶಸ್ವಿ ಉಡಾವಣೆ ಬಳಿಕ ಇನ್ಸಾಟ್-3ಡಿಎಸ್ ಉಪಗ್ರಹವನ್ನು ಉಡಾವಣೆ ಮಾಡಲಾಗುವುದು. ಇದು ಈ ವರ್ಷ ಉಡಾವಣೆ ಆಗಲಿರುವ ಎರಡನೇ ಉಪಗ್ರಹವಾಗಲಿದೆ ಎಂದು ಇಸ್ರೋ ತಿಳಿಸಿದೆ.
* 2024 ಸಾಲಿನ 12- 14 ಉಪಗ್ರಹಗಳನ್ನು ಉಡಾವಣೆ ಮಾಡಲು ಯೋಜನೆ ಹಮ್ಮಿಕೊಂಡಿದ್ದೇವೆ' ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು ತಿಳಿಸಿದ್ದಾರೆ. 
* ಇನ್‌ ಸ್ಕಾಟ್- 3ಡಿಎಸ್ ಉಪಗ್ರಹಗಳು ಹವಾಮಾನ ಮುನ್ಸೂಚನೆ ನೀಡುವ ಉಪಗ್ರಹವಾಗಿದೆ. ಇದನ್ನು ಜಿಎಸ್ಎಲ್‌ವಿ ಎಂಕೆ-2 ಉಡಾವಣಾ ವಾಹನದ ಮೂಲಕ ಉಡಾವಣೆ ಮಾಡಲಾಗುತ್ತದೆ.
* 'ಸೂರ್ಯನ ಅಧ್ಯಯನ ಉದ್ದೇಶದ ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ ಎಲ್1 ಉಪಗ್ರಹವು ಜನವರಿ 6ರಂದು ತನ್ನ ಗಮ್ಯಸ್ಥಾನವಾದ ಲಾಗ್ರೇಂಜಿಯನ್ ಪಾಯಿಂಟ್ (ಎಲ್1) ತಲುಪಲಿದೆ.
* ಸೂರ್ಯನ ಅಧ್ಯಯನ ನಡೆಸಲು ಅಗತ್ಯವಿರುವ ತಾಂತ್ರಿಕ ಬದಲಾವಣೆಗಳನ್ನು ನಾವು ಮಾಡುತ್ತೇವೆ' ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರು ತಿಳಿಸಿದರು.