- ನೇಮಕಗೊಂಡ ಅಧಿಕಾರಿ: ಸತ್ಯಪಾಲ್ ಕುಮಾರ್ (Satya Pal Kumar)
- ಸೇವೆ / ಬ್ಯಾಚ್: 2005 ನೇ ಬ್ಯಾಚ್‌ನ ಆದಾಯ ತೆರಿಗೆ ಇಲಾಖೆ (Income Tax Cadre) ಕೆಡರ್‌ನ ಐಆರ್‌ಎಸ್ (IRS) ಅಧಿಕಾರಿ.
- ಹುದ್ದೆ: ಆರ್ಥಿಕ ಗುಪ್ತಚರ ಘಟಕದ (FIU-IND) ನಿರ್ದೇಶಕರು.
- ನೇಮಕಾತಿ ಪ್ರಾಧಿಕಾರ: ಸಂಪುಟದ ನೇಮಕಾತಿ ಸಮಿತಿ (Appointments Committee of the Cabinet - ACC).
➤ ಕೇಂದ್ರ ಸರ್ಕಾರದ ಇತರ ಪ್ರಮುಖ ನೇಮಕಾತಿಗಳು:
1. ಅವನೀಶ್ ಕುಮಾರ್ ಮಿಶ್ರಾ: ISS (2000): ಜಂಟಿ ಕಾರ್ಯದರ್ಶಿ - ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (DARPG)
2. ಅಭಿಜಿತ್ ಫುಕೋನ್: IES (2004): ಜಂಟಿ ಕಾರ್ಯದರ್ಶಿ - ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ
3. ಸುಧೀರ್ ಶ್ಯಾಮ್: IES (1999): ಜಂಟಿ ಕಾರ್ಯದರ್ಶಿ - ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣೆ ಇಲಾಖೆ (DIPAM)
4. ಕುಲದೀಪ್ ನಾರಾಯಣ್: IAS (2005): ಸಲಹೆಗಾರರು - ನೀತಿ ಆಯೋಗ (NITI Aayog)
5. ವಿ. ಲಲಿತಾಲಕ್ಷ್ಮಿ: IAS (2008): ಪ್ರಾಧ್ಯಾಪಕರು - ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ (LBSNAA)
6. ಸಜೀಶ್ ಕುಮಾರ್ ಎನ್.: IRTS (2002): ಜಂಟಿ ಕಾರ್ಯದರ್ಶಿ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ