➤ ಭಾರತದ ಒಟ್ಟಾರೆ ಪದಕಗಳ ಪಟ್ಟಿ: ಈ ಬಾರಿಯ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಒಟ್ಟು 5 ಪದಕಗಳನ್ನು (1 ಚಿನ್ನ, 2 ಬೆಳ್ಳಿ, 2 ಕಂಚು) ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ಆರನೇ (6th) ಸ್ಥಾನವನ್ನು ಪಡೆದುಕೊಂಡಿದೆ.
1. ತೇಜಸ್ವಿನ್ ಶಂಕರ್ - ಪುರುಷರ ಹೆಪ್ಟಾಥ್ಲಾನ್ - 🥇 ಚಿನ್ನ
2. ತಜಿಂದರ್‌ಪಾಲ್ ಸಿಂಗ್ ತೂರ್ - ಪುರುಷರ ಶಾಟ್‌ಪುಟ್ (20.05m)-🥈 ಬೆಳ್ಳಿ
3. ಪೂಜಾ ಸಿಂಗ್ - ಮಹಿಳೆಯರ ಹೈ ಜಂಪ್ (1.87m) -🥈 ಬೆಳ್ಳಿ
4. ಆನ್ಸಿ ಸೋಜನ್ - ಮಹಿಳೆಯರ ಲಾಂಗ್ ಜಂಪ್ (6.21m) - 🥉 ಕಂಚು
5. ಆದರ್ಶ್ ರಾಮ್ - ಪುರುಷರ ಹೈ ಜಂಪ್ (2.19m)- 🥉 ಕಂಚು
➤ ಚೀನಾದ ಟಿಯಾಂಜಿನ್‌ನಲ್ಲಿ 2026ರ ಫೆಬ್ರವರಿ 6 ರಿಂದ 8ರವರೆಗೆ ನಡೆದ 12ನೇ ಏಷ್ಯನ್ ಇಂಡೋರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಚೀನಾ ದೇಶವು ಒಟ್ಟು 34 ಪದಕಗಳೊಂದಿಗೆ (10 ಚಿನ್ನ ಸೇರಿದಂತೆ) ಅಗ್ರಸ್ಥಾನ ಪಡೆದುಕೊಂಡಿದೆ.