* ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಎಸಿ ಎಸ್ ಆಗಿರುವ ಗೌರವ ಗುಪ್ತ ರವರನ್ನು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಗೌರವ ಗುಪ್ತ ರವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
* ಇಂಧನ ಇಲಾಖೆಗೆ ಮೊದಲು ಕಪಿಲ್ ಮೋಹನ್ ರವರ ವರ್ಗಾವಣೆಯಿಂದ ಈ ಹುದ್ದೆಗೆ ಗೌರವ ಗುಪ್ತ ರವರನ್ನು ನೇಮಕ ಮಾಡಲಾಗಿದೆ.
ಇಂಧನ ಇಲಾಖೆಗೆ ಗೌರವ ಗುಪ್ತ ರವರ ನೇಮಕ
Published by Bhagya R K
26 ಮೇ 2023