* ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯಾಗುವುದರೊಂದಿಗೆ ಕರ್ನಾಟಕ ಅರಣ್ಯ ಇಲಾಖೆಯ ಹೊಸ ಲಾಂಛನವನ್ನು (ಲೋಗೋ) ಸರ್ಕಾರ ಅನುಮೋದಿಸಿದೆ ಕರ್ನಾಟಕದ ನಕ್ಷೆಯ ಆಕಾರದ ಆಧಾರದ ಮೇಲೆ ಹೊಸ ಲಾಂಛನವನ್ನು ಬಿಡುಗಡೆ ಮಾಡಿದೆ.
* ಈ ಲಾಂಛನದಲ್ಲಿ ರಾಜ್ಯದ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ಬಿಂಬಿಸುವ ಪ್ರತೀಕವಾದ ರಾಜ್ಯ ಪಕ್ಷಿ ನೀಲಕಂಠ, ಆನೆ, ರಾಷ್ಟ್ರೀಯ ವನ್ಯಪ್ರಾಣಿ ಹುಲಿ, ಚಿಟ್ಟೆ ಹಾಗೂ ಶ್ರೀಗಂಧದ ಮರವನ್ನು ಒಳಗೊಂಡಿದ್ದು, ಇವುಗಳಿಗೆಲ್ಲ ಮೂಲ ಆಧಾರವಾಗಿರುವ ನೀಲಿ ಬಣ್ಣದಲ್ಲಿರುವ ಅಂಶವು ನದಿಗಳು ಮತ್ತು ಸಮುದ್ರವನ್ನು ಒಳಗೊಂಡಿದೆ.
ಅರಣ್ಯ ಇಲಾಖೆಗೆ ಹೊಸ ಲಾಂಛನ ಬಿಡುಗಡೆ
Published by Akshata Halli
26 ಮೇ 2023