➤ ದುರ್ಗಾ ಸುರಕ್ಷಾ ಸ್ಕ್ಯಾಡ್ (Durga Suraksha Squad): ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಪಶ್ಚಿಮ ಬಂಗಾಳ ಪೊಲೀಸರು ಪ್ರತ್ಯೇಕವಾದ 'ದುರ್ಗಾ ಸುರಕ್ಷಾ ಸ್ಕ್ಯಾಡ್' ಅನ್ನು ರಚಿಸಿದ್ದಾರೆ. ಇದು ವಿಶೇಷ ತರಬೇತಿ ಪಡೆದ ಮಹಿಳಾ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಗಸ್ತು ಪಡೆಯಾಗಿದೆ.
- ಕಾರ್ಯವೈಖರಿ: ಈ ಪಡೆಯು ಮುನ್ಸಿಪಲ್ ಟೌನ್‌ಗಳು, ಕಾರ್ಪೊರೇಷನ್ ವ್ಯಾಪ್ತಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರವಾಗಿ ಮೋಟಾರ್‌ಬೈಕ್ ಗಸ್ತು ತಿರುಗಲಿದೆ.
- ಮೂಲಸೌಕರ್ಯ: ಮೊದಲ ಹಂತದಲ್ಲಿ ಮಹಿಳಾ ಪೊಲೀಸರಿಗೆ ಗಸ್ತು ತಿರುಗಲು ಸರ್ಕಾರದಿಂದ 200ಕ್ಕೂ ಹೆಚ್ಚು ಹೊಸ ಬೈಕ್‌ಗಳನ್ನು ವಿತರಿಸಲಾಗಿದೆ. ಇದು ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರ ಜಾಗೃತಿಯನ್ನು ಹೆಚ್ಚಿಸಲಿದೆ.
- ಇಲ್ಲಿ ತರಬೇತಿ ಪಡೆದ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸಲಿದ್ದು, ನೊಂದ ಮಹಿಳೆಯರು ನೇರವಾಗಿ ದೂರು ನೀಡಲು, ಕೌನ್ಸಿಲಿಂಗ್ ಪಡೆಯಲು ಮತ್ತು ತುರ್ತು ಸಂದರ್ಭಗಳಲ್ಲಿ ತಕ್ಷಣದ ನೆರವು ಪಡೆಯಲು ಇದು ಸಹಕಾರಿಯಾಗಿದೆ.
- ಕೇಂದ್ರ ಸರ್ಕಾರದ ನಿರ್ದೇಶನದಂತೆ ಈ ಯೋಜನೆ ಜಾರಿಗೆ ತರಲಾಗಿದ್ದು, ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸುವುದು ಇದರ ಉದ್ದೇಶವಾಗಿದೆ.
- 'ಗೋಲ್ಡನ್ ಅವರ್' (Golden Hour) ಮಹತ್ವ: ಸೈಬರ್ ವಂಚನೆ ನಡೆದ ತಕ್ಷಣದ ಸಮಯವನ್ನು (ಸುವರ್ಣ ಅವಧಿ) ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ದೂರು ದಾಖಲಾದರೆ ಬ್ಯಾಂಕ್ ಖಾತೆಗಳಿಂದ ಕಳುವಾದ ಹಣವನ್ನು ತಕ್ಷಣವೇ ಸ್ಥಗಿತಗೊಳಿಸಲು (Freeze) ಹೆಚ್ಚಿನ ಅವಕಾಶವಿರುತ್ತದೆ.
- ಈ ಹೊಸ ಸಹಾಯ ಕೇಂದ್ರಗಳು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (NCRP) ಮತ್ತು 1930 ಸಹಾಯವಾಣಿಯೊಂದಿಗೆ ನೇರ ಸಂಪರ್ಕ ಹೊಂದಿದ್ದು, ದೂರುಗಳನ್ನು ಕ್ಷಣಾರ್ಧದಲ್ಲಿ ದಾಖಲಿಸಿಕೊಳ್ಳುತ್ತವೆ. ಇದರಿಂದ ಹಿರಿಯ ನಾಗರಿಕರು ಮತ್ತು ದುರ್ಬಲ ವರ್ಗದವರ ಆಸ್ತಿ ಪಾಸ್ತಿ ರಕ್ಷಣೆಯಾಗಲಿದೆ.
ಜೂನ್ ತಿಂಗಳ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ