* ಭಾರತದಲ್ಲಿರುವ 'ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ'ಯ ಬಾ (ಪಿಆರ್‌ಎಲ್) ಸಂಶೋಧಕರ ತಂಡವು ಭೂಮಿಗಿಂತ ಐದು ಪಟ್ಟು ದೊಡ್ಡದಾಗಿರುವ ಗ್ರಹವನ್ನು ಪತ್ತೆ ಹಚ್ಚಿರುವುದಾಗಿ ಘೋಷಿಸಿದೆ.
* ಸುಧಾರಿತ ಪಿಎಆರ್‌ಎಎಸ್-2 ಸ್ಪೆಕ್ಟೋಗ್ರಾಫ್ ಬಳಸಿಕೊಂಡು ವಿಜ್ಞಾನಿಗಳ ತಂಡವು 'ಟಿಒಐ-6651ಬಿ' ಹೆಸರಿನ ಶನಿ ಗ್ರಹದಷ್ಟು ದೊಡ್ಡದಾದ ಗ್ರಹವನ್ನು ಅನ್ವೇಷಿಸಿದೆ.
* ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರತದ ನಾಲ್ಕನೇ ಎಕ್ಕೊಪ್ಲಾನೆಟ್ ಆವಿಷ್ಕಾರ ಇದಾಗಿದೆ. 'ಟಿಒಐ-6651ಬಿ' ಒಂದು ವಿಶಿಷ್ಟವಾದ ಗ್ರಹವಾಗಿದೆ.
* ಭೂಮಿಯ ದ್ರವ್ಯರಾಶಿಯ ಸುಮಾರು 60 ಪಟ್ಟು ತೂಗುತ್ತದೆ. ಅಲ್ಲದೇ ಭೂಮಿಗಿಂತ ಸರಿಸುಮಾರು ಐದು ಪಟ್ಟು ದೊಡ್ಡದಾದ ತ್ರಿಜ್ಯವನ್ನು ಹೊಂದಿದೆ.
ಗುರುವಾರ, 31 ಅಕ್ಟೋಬರ್ 2024
4:22 ಅಪರಾಹ್ನ
Daily PDF
ಹೊಸ ಗ್ರಹ ಅನ್ವೇಷಣೆ
Authored by:
Jyoti Angadi