* ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಗ್ಲೋಬಲ್ ಹೆಲ್ತ್ ಆ್ಯಂಡ್ ಸೋಷಿಯಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿ ಭಾರತೀಯ ಸಂಜಾತ ಖ್ಯಾತ ಸಂಶೋಧಕ ಹಾಗೂ ಮಾನಸಿಕ ಆರೋಗ್ಯ ತಜ್ಞ ವಿಕ್ರಂ ಪಟೇಲ್ ರವರು ನೇಮಕವಾಗಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
* ಮಾನಸಿಕ ಸಮಸ್ಯೆಗಳ ಹೊರೆ, ಸಾಮಾಜಿಕ ಅನನು- ಕೂಲಗಳೊಂದಿಗೆ ಇರುವ ಸಮಸ್ಯೆಗಳನ್ನು ತಡೆಯುವ ಸಂಶೋದಕರಾಗಿದ್ದು, 2022ರವರೆಗೆ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿದ್ದ ಪಾಲ್ ಅವರ ಸ್ಥಾನಕ್ಕೆ ವಿಕ್ರಂ ಪಟೇಲ್ ರವರು ಈ ಸ್ಥಾನಕ್ಕೆ ಅರ್ಹರು ಎಂದು ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ (ಎಚ್‌ಎಂಎಸ್) ಜಾರ್ಜ್ ಕ್ಯೂ.ದಾಲೇ ಅವರು ತಿಳಿಸಿದ್ದಾರೆ.
ಗ್ಲೋಬಲ್ ಹೆಲ್ತ್ ಆ್ಯಂಡ್ ಸೋಷಿಯಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿ ವಿಕ್ರಂ ಪಟೇಲ್ ರವರ ನೇಮಕ
Published by Bhagya R K
06 ಜೂನ್ 2023