* ಪ್ರಸಕ್ತ ಸಾಲಿನ 'ಕೆಂಪೇಗೌಡ ಅಂತರರಾಷ್ಟ್ರೀಯ ಪ್ರಶಸ್ತಿ'ಗೆ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಮತ್ತು ಉದ್ಯಮಿ ನಿತಿನ್ ಕಾಮತ್ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ಯನ್ನು ಆಯ್ಕೆ ಮಾಡಲಾಗಿದೆ.
* ಪ್ರಶಸ್ತಿಗೆ ಆಯ್ಕೆಯಾದವರ ಹೆಸರನ್ನು, ಜೂನ್ 26 ರಂದು (ಸೋಮವಾರ) ಪ್ರಕಟಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಾಗುವುದು' ಎಂದರು.
* 'ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ (ಮಂಗಳವಾರ) ಜೂನ್ 27 ರಂದು ನಡೆಯಲಿರುವ ಕೆಂಪೇಗೌಡ 514ನೇ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ತಲಾ 15 ಲಕ್ಷ ನಗದು ಜೊತೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು.
* ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಬಿ.ಎಲ್. ಶಂಕರ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯು ಪ್ರಶಸ್ತಿಗೆ ಅರ್ಹರಾದವರನ್ನು ಆಯ್ಕೆ ಮಾಡಲಾಗಿದೆ.
* ಶಿವಮೊಗ್ಗದ ಗಲ್ಫ್ ಆಟಗಾರ್ತಿ ನಿತಿನ್ ಕಾಮತ್ ಅವರು ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿಪಿಯರಿಂಗ ಪದವಿ ಪಡೆಯಲಾಗಿದ್ದು, ನಿತಿನ್ ಕಾಮತ್ ಅವರು 2010ರಲ್ಲಿ ಸಹೋದರ ನಿಖಿಲ್ ಕಾಮತ್ ಜೊತೆ ಸೇರಿ ಡಿಸೆಂಟ್ ಬೋಕರೇಜ್ ಸಂಸ್ಥೆ ಝೀರೋಧ ಸ್ಥಾಪಿಸಿದರು.
ಮಂಗಳವಾರ, 27 ಜೂನ್ 2023
10:52 ಪೂರ್ವಾಹ್ನ
Daily PDF
ಗಾಲ್ಫ್ ಆಟಗಾರ್ತಿ ಅದಿತಿ, ಉದ್ಯಮಿ ನಿತಿನ್ ಕಾಮತ್ ಗೆ ಕೆಂಪೇಗೌಡ ಪ್ರಶಸ್ತಿ
Authored by:
Yallamma G