* ಫೋಬ್ಸ್ ನಿಯತಕಾಲಿಕ ಪ್ರಕಟಿಸಿರುವ 2023 ರ ಸಿರಿವಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಮೊದಲ ಸ್ಥಾನ ಪಡೆಯುವ ಮೂಲಕ ಭಾರತದ ನಂ.1 ಸಿರಿವಂತರಾಗಿದ್ದರೆ.
* ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರನ್ನು ಹಿಂದಿಕ್ಕಿ ಅಂಬಾನಿ ಮೊದಲ ಸ್ಥಾನ ಪಡೆದಿದ್ದರೆ.
* ಕಳೆದ ವರ್ಷಕ್ಕೆ(2022) ಹೋಲಿಸಿದರೆ ಮುಕೇಶ್ ಅಂಬಾನಿ ಆಸ್ತಿಯಲ್ಲಿ ಶೇ.2.2ರಷ್ಟು ಮಾತ್ರವೇ ಏರಿಕೆಯಾಗಿದೆ. ಆದರೆ ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಗೌತಮ್ ಅದಾನಿ ಆಸ್ತಿ ಹಿಂಡನ್‌ಬರ್ಗ್ ವರದಿ ಪ್ರಕಟಗೊಂಡ ಬಳಿಕ ಶೇ.57ರಷ್ಟು ಕುಸಿತ ಕಂಡು 4.74 ಲಕ್ಷ ಕೋಟಿಗೆ ಇಳಿದ ಪರಿಣಾಮ ಗೌತಮ್ ಅದಾನಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ.
* ಭಾರತದ 10 ಸಿರಿವಂತರು :
- ಮುಕೇಶ ಅಂಬಾನಿ : 7.63
- ಗೌತಮ ಅದಾನಿ : 5.64
- ಶಿವ ನಾಡರ್ : 2.43
- ಸಾವಿತ್ರಿ ಜಿಂದಾಲ್ : 1.99
- ರಾಧಕಿಷನ್ ದಮಾನಿ : 1.90
- ಸೈರಸ್ ಪುನಾವಾಲ್ : 1.71
- ಹಿಂದೂಜಾ ಕುಟುಂಬ : 1.66
- ದಿಲೀಪ್ ಸಾಂಘಟಿ : 1.57
- ಕುಮಾರ್ ಬಿರ್ಲಾ : 1.45
- ಶಾಪುರ್ ಮೇಸ್ತ್ರಿ ಮತ್ತು ಕುಟುಂಬ : 1.40
ಶುಕ್ರವಾರ, 13 ಅಕ್ಟೋಬರ್ 2023
10:57 ಪೂರ್ವಾಹ್ನ
Daily PDF
Forbes India Richest List 2023 : ಅಂಬಾನಿ ನಂ.1
Authored by:
Yallamma G