* ಚೀನಾದ ಹ್ಯಾಂಗ್ ನ ಫುಯಾಂಗ್ ವಾಟರ್ ಸ್ಪೋರ್ಟ್ಸ್ ಸೆಂಟರ್ ನಲ್ಲಿ ಭಾನುವಾರ, ಸೆಪ್ಟೆಂಬರ್ 24 ರಂದು ನಡೆದ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಲೈಟ್ ವೇಟ್ ಡಬಲ್ಸ್ ನಲ್ಲಿ ಅರ್ಜಿನ್ ಲಾಲ್ ಔಟ್ ಮತ್ತು ಅರವಿಂದ ಸಿಂಗ್ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
* ಚೀನಾದ ಜುಂಜಿ ಫ್ಯಾನ್ ಮತ್ತು ಮ್ಯಾನ್ ಸನ್ 6:23.6 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
* ಅರ್ಜಿನ್ ಲಾಲ್ ಔಟ್ ಮತ್ತು ಅರವಿಂದ ಸಿಂಗ್ ಅವರು 6:28.18 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಸೋಮವಾರ, 25 ಸೆಪ್ಟೆಂಬರ್ 2023
11:38 ಪೂರ್ವಾಹ್ನ
Daily PDF
ಏಷ್ಯನ್ ಗೇಮ್ಸ್ 2023: ರೋಯಿಂಗ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ
Authored by:
Bhagya R K