* ಬ್ಯಾಂಕೇತರ ಹಣಕಾಸು ಕಂಪನಿಗಳಾದ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಫಿನ್‌ಕೇರ್ ಎಸ್‌ಎಫ್‌ಬಿ) ವಿಲೀನಗೊಂಡಿವೆ.
* ಎ ಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮಾರ್ಚ್ 4ರಂದು ಭಾರತೀಯ ರಿಸರ್ವ್ ಬ್ಯಾಂಕ್ ನ ಈ ವಿಲೀನಕ್ಕೆ ಒಪ್ಪಿಗೆ ನೀಡಿತ್ತು.ಮತ್ತು ಏಪ್ರಿಲ್ 1ರಿಂದ ಈ ವಿಲೀನವು ಅಧಿಕೃತವಾಗಿ ಜಾರಿಗೆ ಮಾಡಲು ಬಂದಿದೆ ಎಂದು ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಅವರು ತಿಳಿಸಿದ್ದಾರೆ.
* ಎ ಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ಈ ವಿಲೀನವು ಎಯು ಎಸ್‌ಎಫ್‌ಬಿಯನ್ನು ದೇಶದಾದ್ಯಂತ ಎಲ್ಲ ರಿಟೇಲ್ ಬ್ಯಾಂಕಿಂಗ್ ಫ್ರಾಂಚೈಸಿಯಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ.ಎಂದು ಬ್ಯಾಂಕ್‌ನ ವ್ಯಾಪ್ತಿಯ ವಿಸ್ತರಣೆಯ ಜೊತೆಗೆ ಗ್ರಾಹಕರಿಗೆ ಹೆಚ್ಚಿನ ಸೇವೆಗಳನ್ನು ಒದಗಿಸಲು ನೆರವಾಗಲಿದೆ ಎಂದು ಎ ಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹೇಳಿದೆ.
* ಕೇವಲ ನಾಲ್ಕೂವರೆ ತಿಂಗಳಲ್ಲಿ ಹೆಚ್ಚಿನ ಪ್ರಮಾಣದ ವಿಲೀನ ಪ್ರಕ್ರಿಯೆಯು ಕೂಡ ಪೂರ್ಣಗೊಂಡಿದೆ. ಇದರಿಂದ ಗ್ರಾಹಕರ ಸಂಖ್ಯೆಯು ಕೂಡ ಹೆಚ್ಚಿನ ಪ್ರಮಾಣದಲ್ಲಿಒಂದು ಕೋಟಿಗಿಂತಲೂ ಹೆಚ್ಚಳವಾಗಲಿದೆ. ಒಟ್ಟು ಸಿಬ್ಬಂದಿ ವರ್ಗ ಫೈನಾನ್ಸ್ ಬ್ಯಾಂಕ್ ಗ್ರಾಹಕರ ಸಂಖ್ಯೆ 43,500 ಕ್ಕೆ ತಲುಪಿದೆ.
* ಫೈನಾನ್ಸ್ ಬ್ಯಾಂಕ್ ನ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಫೈನಾನ್ಸ್ ಬ್ಯಾಂಕ್ ನ 2.350ಕ್ಕೂ ಹೆಚ್ಚು ಕೇಂದ್ರಗಳಿವೆ. ₹89.854 ಕೋಟಿ ಠೇವಣಿ ಹೊಂದಿದ್ದು, ಬ್ಯಾಲೆನ್ಸ್ ಶೀಟ್ ಗಾತ್ರವು ಸಹ ₹1.16 ಲಕ್ಷ ಕೋಟಿ ಹೊಂದಿದೆ. ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಅತ್ಯುತ್ತಮ ಬ್ಯಾಂಕಿಂಗ್ ಸೇವೆ ಒದಗಿಸುವ ಗುರಿಯನ್ನು ಇಟ್ಟುಕೊಂಡಿದೆ ಎಂದು ಬ್ಯಾಂಕ್ ತಿಳಿಸಲಾಗಿದೆ.
* ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕಿನ ಕುಟುಂಬಕ್ಕೆ ಫಿನ್‌ಕೇರ್‌ನ ಷೇರುದಾರರು ಮತ್ತು ಅತಿ ಹೆಚ್ಚುಪ್ರಮಾಣದ ಉದ್ಯೋಗಿಗಳು ಸೇರಿಕೊಂಡಿದ್ದಾರೆ. ಈ ವಿಲೀನವು ಕೇವಲ ಬ್ಯಾಂಕ್‌ಗಳ ಜೊತೆಗೆ ಸಮ್ಮಿಲನವನ್ನು ಪ್ರತಿನಿಧಿಸುವುದಿಲ್ಲ. ದೇಶದಲ್ಲಿ ಯಾವದೇ ಬ್ಯಾಂಕಿಂಗ್ ವ್ಯವಸ್ಥೆಯು ಶ್ರೇಷ್ಠತೆಯನ್ನು ಮರುಪಾವತಿಸುತ್ತದೆ ಎಂದು ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಂಜಯ್ ಅಗರ್ವಾಲ್ ತಿಳಿಸಿದ್ದಾರೆ.
ಶುಕ್ರವಾರ, 12 ಎಪ್ರಿಲ್ 2024
1:38 ಅಪರಾಹ್ನ
Daily PDF
ಎ ಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಜತೆ ಫಿನ್ ಕೇರ್ ವಿಲೀನ
Authored by:
Yallamma G