* ದೂರಸಂಪರ್ಕ ಇಲಾಖೆಯ 'ಸಂಚಾರ್ ಸಾಥಿ' ಎಂಬ ಪೋರ್ಟಲ್ ನಿಂದ ಗ್ರಾಹಕರು ಮೊಬೈಲ್ ಫೋನ್ ಎಲ್ಲಿದೆ ಎಂದು ಪತ್ತೆಮಾಡಲು, ಮೊಬೈಲ್ ಬ್ಲಾಕ್ ಮಾಡುವ ಅವಕಾಶವನ್ನು ಮತ್ತು ಬಳಸಿದ ಫೋನ್ ಖರೀದಿಸುವ ಮೊದಲು ಅಸಲಿತನ ಪರೀಕ್ಷಿಸಬಹುದು ಎಂದು ದೂರಸಂಪರ್ಕ ಇಲಾಖೆಯು 'ಸಂಚಾರ್ ಸಾಥಿ' ಎಂಬ ಪೋರ್ಟಲ್ ಆರಂಭಿಸಿದೆ ಎಂದು ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ರವರು ತಿಳಿಸಿದ್ದಾರೆ.
* 'ಸಂಚಾರ್ ಸಾಥಿ' ಎಂಬ ಪೋರ್ಟಲ್ ನಲ್ಲಿ ಇರುವ' ನೋ ಯುವರ್ ಮೊಬೈಲ್ ಸೌಲಭ್ಯವನ್ನು ಬಳಸಿ ಗ್ರಾಹಕರು ಖರೀದಿಸುವ ಸೆಕೆಂಡ್ ಹ್ಯಾಂಡ್ ಫೋನ್, ಕಳ್ಳತನದ ಮೂಲಕ ಮೊಬೈಲ್ ಫೋನ್ ಕೈಸೇರುತ್ತವೆ ಎಂದು ತಿಳಿಸಿದ್ದಾರೆ.
ದೂರಸಂಪರ್ಕ ಇಲಾಖೆಯ 'ಸಂಚಾರ್ ಸಾಥಿ' ಎಂಬ ಪೋರ್ಟಲ್ ಆರಂಭ
Published by Yallamma G
17 ಮೇ 2023