* ದೀನ್‌ದಯಾಳ್ ಅಂತ್ಯೋದಯ ಯೋಜನೆ ಗ್ರಾಮೀಣ ಕುಶಲಕರ್ಮಿಗಳ ಸಬಲೀಕರಣ ಮತ್ತು ಅಧಿಕೃತ ಕರಕುಶಲಗಾರರು ಮತ್ತು ಕೈಮಗ್ಗಕ್ಕೆ ಉತ್ತೇಜನ ನೀಡುವ ಮಹತ್ವದ ಉದ್ದೇಶದಿಂದ E-SARAS(ಇ-ಸರಸ್) ಎಂಬ ಮೊಬೈಲ್ ಆ್ಯಪ್‌ಗೆ ಚಾಲನೆ ನೀಡಿದೆ.
* ದೀನ್‌ದಯಾಳ್ ಅಂತ್ಯೋದಯ ಯೋಜನೆಯು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ನ (Day-NRLM) ಭಾಗವಾಗಿದೆ.
* ಸ್ವಸಹಾಯ ಗುಂಪುಗಳ (SHG) ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಮತ್ತು ಇ-ಕಾಮರ್ಸ್ ಅವಕಾಶಗಳನ್ನು ಸೃಷ್ಟಿಸುವುದು ಈ ಆವಿಷ್ಕಾರಕ ಆ್ಯಪ್‌ನ ಗುರಿಯಾಗಿದೆ.
ಗುರುವಾರ, 27 ಜುಲೈ 2023
2:24 ಅಪರಾಹ್ನ
Daily PDF
ದೀನದಯಾಳ್ ಅಂತ್ಯೋದಯ ಯೋಜನೆಯಿಂದ ಇ-ಸರಸ್ ಮೊಬೈಲ್ ಆ್ಯಪ್ ಗೆ ಚಾಲನೆ
Authored by:
Bhagya R K