* ಭಾರತ ಎನರ್ಜಿ ವೀಕ್ 2023 ರ ಉದ್ಘಾಟನಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ರವರು ಪ್ರಸ್ತುತ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಭಾರತವು ಅತ್ಯಂತ ಸೂಕ್ತ ಸ್ಥಳವಾಗಿದೆ ಎಂದು ತಿಳಿಸಲಾಗುದ್ದು, ಭಾರತದಲ್ಲಿ ತಂತ್ರಜ್ಞಾನ, ಕೌಶಲ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಯವರು ಆಸ್ಟ್ರೇಲಿಯಾ ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ.
* ಹ್ಯಾಂಕಾಕ್ ಪ್ರಾಸ್ಪೆಕ್ಸಿಂಗ್‌ನ ಮುಖ್ಯಸ್ಥೆ ಗಿನಾ ರೈನ್ ಹರ್ಟ್, ಫಾರ್ಟೆನ್ನೂ ಪ್ಯೂಚರ್ ಇಂಡಸ್ಟ್ರಿ ಹಾಗೂ ಆಸ್ಟ್ರೇಲಿಯಾ ಸೂಪರ್‌ನ ಸಿಇಓ ಪಾಲ್ ಶಾಡ ಜತೆಗೆ ನರೇಂದ್ರ ಮೋದಿ ಅವರು ಭಾರತದಲ್ಲಿ ಹೂಡಿಕೆ ಕುರಿತು ಚರ್ಚೆ ಮಾಡಲಾಯಿತ್ತು.
ದೇಶದಲ್ಲಿ ಇಂಧನ ಕ್ಷೇತ್ರಗಳಲ್ಲಿ ಹೂಡಿಕೆಗೆ ಅಹ್ವಾನ
Published by Yallamma G
25 ಮೇ 2023