* ಆಸಿಯಾನ್ ಶೃಂಗ ಸಭೆಯು ಆಗ್ನೇಯ ಏಷ್ಯದ ರಾಷ್ಟ್ರಗಳ ಸಂಘ ಸರ್ವೋಚ್ಛ ನೀತಿ - ನಿರ್ಮಾಣ ಸಂಸ್ಥೆಯಾಗಿದ್ದು,ಅದರ ಸದಸ್ಯ ರಾಷ್ಟ್ರಗಳ ನಾಯಕರನ್ನು ಒಂದುಗೂಡಿಸುತ್ತದೆ.ಇದು ಸಾಮಾನ್ಯವಾಗಿ ವಾರ್ಷಿಕವಾಗಿ ಎರಡು ಬಾರಿ ನಡೆಯುತ್ತದೆ.
* ಅಕ್ಟೋಬರ್ 27 ರಿಂದ ಮಲೇಷಿಯಾದ ಕೌಲಾಲಂಪುರದಲ್ಲಿ ಆಸಿಯಾನ್ ಶೃಂಗ ಸಭೆ ನಡೆಯಲಿದೆ.ಈ ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಅವರು ವರ್ಚುವಲ್ ಆಗಿ ಭಾಗಿಯಾಗಲಿದ್ದಾರೆ.
* ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಸದಸ್ಯ ರಾಷ್ಟ್ರಗಳಿಗೆ ಅವಕಾಶ ಕಲ್ಪಿಸುವುದು ಈ ಸಂಘಟನೆಯ ಉದ್ದೇಶವಾಗಿದೆ.
* ಸದಸ್ಯ ರಾಷ್ಟ್ರಗಳ ಭೂಪ್ರದೇಶದಲ್ಲಿ ಶಾಂತಿ ಸ್ಥಾಪನೆ,ಸ್ಥಿರತೆಯ ರಕ್ಷಣೆ,ವ್ಯಾಪಾರ,ಸಾಮಾಜಿಕ,ಸಾಂಸ್ಕೃತಿಕ ಅಭಿವೃದ್ಧಿ ಈ ಸಂಘಟನೆಯ ಗುರಿಯಾಗಿದೆ.
* ಭಾರತ ಈ ಸಂಘಟನೆಯ ಸದಸ್ಯತ್ವ ಪಡೆದಿಲ್ಲ.ಬದಲಿಗೆ,1992 ರಲ್ಲಿ ವಲಯ ಸಹಭಾಗಿತ್ವವನ್ನು ಭಾರತಕ್ಕೆ ನೀಡಲಾಗಿದೆ.
* ಭಾರತ ಮತ್ತು ಆಸಿಯಾನ್ ದೇಶಗಳ ಒಟ್ಟು ಜನಸಂಖ್ಯೆ 185 ಕೋಟಿಗೂ ಅಧಿಕವಾಗಿದೆ.
* 1987 ರಲ್ಲಿ ಇಂಡೋನೇಷ್ಯಾ,ಮಲೇಷಿಯಾ,ಫಿಲಿಪ್ಪಿನ್ಸ,ಸಿಂಗಾಪುರ ಈ ಸಂಘಟನೆಯನ್ನು ಸ್ಥಾಪಿಸಿವೆ.
* ಬ್ರುನೈ,ಮ್ಯಾನ್ಮಾರ,ಕಾಂಬೋಡಿಯಾ,ಲಾವೊಸ ಈ ಸಂಘಟನೆಯ ಸದಸ್ಯ ರಾಷ್ಟ್ರಗಳಾಗಿವೆ.
* ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಶೇ.10 ರಷ್ಟುಮೊತ್ತದ ಮೂಲ ಆಸಿಯಾನ್ ರಾಷ್ಟ್ರಗಳು.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.