* ಖ್ಯಾತ ಶಸ್ತ್ರಚಿಕಿತ್ಸಕ ಡಾ.ರಘು ರಾಮ್ ಪಿಳ್ಳರಿಸೆಟ್ಟಿ ಅವರಿಗೆ ಲಂಡನ್ನ ತೆಲುಗು ಅಸೋಸಿಯೇಷನ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿದೆ. ಅವರು ಹೈದರಾಬಾದ್ನಲ್ಲಿರುವ AKIMS-ಉಷಾಲಕ್ಷ್ಮಿ ಸ್ತನ ರೋಗಗಳ ಕೇಂದ್ರದ ಸಂಸ್ಥಾಪಕ ನಿರ್ದೇಶಕರಾಗಿದ್ದಾರೆ.
* ಈ ಗೌರವಕ್ಕೆ ಪಾತ್ರರಾದ ಯುಕೆಯ ಹೊರಗೆ ವಾಸಿಸುತ್ತಿರುವ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯುಗಾದಿ 2023 ರ ಸಂಭ್ರಮಾಚರಣೆಯ ಸಂದರ್ಭದಲ್ಲಿ, ತೆಲುಗು ಅಸೋಸಿಯೇಷನ್ ಆಫ್ ಲಂಡನ್ (TAL), ಡಾ ರಘು ರಾಮ್ ಪಿಳ್ಳರಿಸೆಟ್ಟಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು.
ಡಾ ರಘು ರಾಮ್ ರವರಿಗೆ ತೆಲುಗು ಅಸೋಸಿಯೇಷನ್ ಜೀವಮಾನ ಸಾಧನೆ ಪ್ರಶಸ್ತಿ
Published by Yallamma G
28 ಏಪ್ರಿಲ್ 2023