ಮೊದಲ ಹಂತದಲ್ಲಿ 5 ರಫೆಲ್ ಜೆಟ್ಗಳು ಜುಲೈ ಅಂತ್ಯಕ್ಕೆ ಭಾರತೀಯ ಸೇನೆಗೆ ಸೇರ್ಪಡೆ ಸಾಧ್ಯತೆ
Published by Basavaraj Halli
22 ಜುಲೈ 2020
ನವದೆಹಲಿ: ಇದೆ ಜುಲೈ 29ಕ್ಕೆ ಐದು ರಫೆಲ್ ಯುದ್ಧ ವಿಮಾನಗಳ ಮೊದಲ ಬ್ಯಾಚ್ ಭಾರತಕ್ಕೆ ತಲುಪುವ ನಿರೀಕ್ಷೆ ಇದ್ದು, ಇವುಗಳ ಆಗಮದ ಕರಣ ಸೇನೆ ಸೇರ್ಪಡೆ ಕಾರ್ಯಕ್ರಮವನ್ನು ಅಂಬಾಲದ ವಾಯುನೆಲೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ.