ಅಸ್ಸಾಂ ಪ್ರವಾಹ: ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ 108 ಪ್ರಾಣಿಗಳು ಮರಣ
Published by Basavaraj Halli
20 ಜುಲೈ 2020
ದಿನಾಂಕ 2020ರ ಜುಲೈ 19 ರಂದು ಅಸ್ಸಾಂ ರಾಜ್ಯ ಸರ್ಕಾರವು ಕಾಜಿರಂಗಾ ರಾಷ್ಟ್ರೀಯ ಉದ್ಯಾನದ 108 ಪ್ರಾಣಿಗಳು ಇತ್ತೀಚಿನ ಪ್ರವಾಹದಲ್ಲಿ ಸಾವನ್ನಪ್ಪಿರುವದಾಗಿ ಸರ್ಕಾರ ಘೋಷಿಸಿದೆ.
ಕಾಜಿರಂಗಾ ಪಾರ್ಕ್ ಅಧಿಕಾರಿಗಳ ಪ್ರಕಾರ, ಸುಮಾರು 9 ಖಡ್ಗಮೃಗಗಳು ಸಾವನ್ನಪ್ಪಿದ್ದು, ಪ್ರವಾಹದಲ್ಲಿ 82 ಹಾಗ್ ಜಿಂಕೆಗಳು, ಎರಡು ಜೌಗು ಜಿಂಕೆಗಳು ಮತ್ತು ನಾಲ್ಕು ಕಾಡು ಎಮ್ಮೆಗಳು ಮತ್ತು ಏಳು ಕಾಡುಹಂದಿಗಳು ಸಾವನ್ನಪ್ಪಿರುವದಾಗಿ ತಿಳಿದು ಬಂದಿದೆ.