NABARD 39 ನೇ ಸಂಸ್ಥಾಪನಾ ದಿನಾಚರಣೆ ಆಚರಣೆ
Published by Basavaraj Halli
14 ಜುಲೈ 2020
ಬೆಂಗಳೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ನ (ನಬಾರ್ಡ್) 39ನೇ ಸಂಸ್ಥಾಪನಾ ದಿನವನ್ನು ಆಚರಿಸಿತು.
* 1982ರ ಜುಲೈ 12ರಂದು ಸ್ಥಾಪನೆ NABARAD ಸಂಸ್ಥೆಯ ಸ್ಥಾಪಿಸಲಾಗಿದೆ
* ಇದೆ ವೇಳೆ ಕರ್ನಾಟಕ ರಾಜ್ಯಕ್ಕೆ NABARD ನೀಡಿದ ಕೊಡುಗೆಯ ಬಗ್ಗೆ ವಿವರಿಸುವ '38 ವರ್ಷಗಳ ಪ್ರಯಾಣ' ಹೆಸರಿನ ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು.
* ಈ ವರ್ಷದ ಸ್ಥಾಪನಾ ದಿನಾಚರಣೆಯನ್ನು 'ಜಲಾನಯನ ಯೋಜನೆಗಳ ಮೂಲಕ ಅಭಿವೃದ್ಧಿ' ಎಂದು ಆಚರಿಸಲಾಯಿತು.