ಅರವಿಂದ್ ಫ್ಯಾಷನ್ಸ್ ಲಿಮಿಟೆಡ್ನಲ್ಲಿ ಫ್ಲಿಪ್ಕಾರ್ಟ್ ಗ್ರೂಪ್ ಹೂಡಿಕೆ
Published by Basavaraj Halli
10 ಜುಲೈ 2020
ಬೆಂಗಳೂರು: ಫ್ಲಿಪ್ಕಾರ್ಟ್ ಸಮೂಹವು ಅರವಿಂದ್ ಫ್ಯಾಷನ್ಸ್ ಲಿಮಿಟೆಡ್ನಲ್ಲಿ (AFL) ಸುಮಾರು ₹260 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ಈ ಹೂಡಿಕೆಯು ಫ್ಲಿಪ್ಕಾರ್ಟ್ ಗ್ರೂಪ್ ಮತ್ತು ಎಎಫ್ಎಲ್ ನಡುವಣ ಪಾಲುದಾರಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ.