ಆತ್ಮನಿರ್ಭರ ಯುಪಿ ಉದ್ಯೋಗ 125 ದಿನಗಳ ಅಭಿಯಾನಕ್ಕೆ ಪ್ರಧಾನಿಯಿಂದ ಚಾಲನೆ
Published by Basavaraj Halli
27 ಜೂನ್ 2020
ಪಾಟ್ನಾ : ದೇಶದಲ್ಲಿ ಕೋರೋಣ ಸೋಂಕಿನಿಂದಾಗಿ ವಿಧಿಸಿದ ಲಾಕ್ ಡೌನ್ ಕಾರಣದಿಂದಾಗಿ ಹಲವಾರು ವಲಸೆ ಕಾರ್ಮಿಕರು ತಮ್ಮ ಉದ್ಯೋಗ ಕಳೆದುಕೊಂಡು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದನ್ನು ಮನಗಂಡು ಇಂತ ವಲಸೆ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದಲ್ಲಿ ಆತ್ಮನಿರ್ಭರ ಯೋಜನೆಯಡಿಯಲ್ಲಿ 125 ದಿನಗಳ ವಿಶೇಷ ಉದ್ಯೋಗ ಅಭಿಯಾನಕ್ಕೆ ಚಾಲನೆ ನೀಡಿದರು.
* ಜೂನ್ 20 ರಂದು ಭಾರತದ ಆರು ರಾಜ್ಯಗಳಲ್ಲಿ ಪ್ರಾರಂಭವಾದ ಗರಿಬ್ ಕಲ್ಯಾಣ್ ರೋಜರ್ ಅಭಿಯಾನದ ಒಂದು ಭಾಗವಾದ ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜ್ ಗಾರ್ ಅಭಿಯಾನವನ್ನು ಪ್ರಧಾನಿ ಚಾಲನೆ ನೀಡಿದರು.