ಉತ್ತಮ ಕೌಶಲ್ಯವಿರುವ ಕಾರ್ಮಿಕರಿಗಾಗಿ ಮಧ್ಯಪ್ರದೇಶ ಸರ್ಕಾರದಿಂದ ರೋಜಗಾರ ಸೇತು ಯೋಜನೆ ಆರಂಭ
Published by Basavaraj Halli
30 ಮೇ 2020
ಮಧ್ಯಪ್ರದೇಶ ಸರ್ಕಾರವು ವಲಸೆ ಕಾರ್ಮಿಕರಿಗೆ ಸಹಾಯ ಮಾಡಲು ರೋಜರ್ ಸೇತು ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯು ವಲಸೆ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸುವ ಉದ್ದೇಶ ಹೊಂದಿದೆ.
ರೋಜಗಾರ ಸೇತು ಯೋಜನೆ:
- ರೋಜಗಾರ ಸೇತು ಯೋಜನೆಯು ತಮ್ಮ ಮನೆಗಳಿಗೆ ಮರಳಿದ ವಲಸೆ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸುತ್ತದೆ. ಹಾಗೂ ರಾಜ್ಯದ ಜನಸಂಖ್ಯೆಯ ಬಗ್ಗೆ ಸಂಪೂರ್ಣ ಸಮೀಕ್ಷೆ ನಡೆಸುವುದು ಈ ಯೋಜನೆಯಾ ಮುಖ್ಯ ಉದ್ದೇಶವಾಗಿದೆ.