ಭೂಮಿಯ ಸಮೀಪಕ್ಕೆ "ಸ್ವಾನ್" ಹೆಸರಿನ ಧೂಮಕೇತು
Published by Basavaraj Halli
16 ಮೇ 2020
1980ರ ದಶಕದಲ್ಲಿ ಹ್ಯಾಲಿ ಧೂಮಕೇತುವನ್ನು ಜನರು ವೀಕ್ಷಿಸಿದ್ದರು, ಆದರೆ ಮತ್ತೆ ಅದನ್ನು ನೋಡಲು 2061 ರ ವರೆಗೆ ಕಾಯಬೇಕು, ಆದರೆ ಈಗ "ಸ್ವಾನ್" ಹೆಸರಿನ ಧೂಮಕೇತು ಭೂಮಿಯ ಸಮೀದಲ್ಲಿ ಕಾಣಿಸಿಕೊಳ್ಳಲಿದ್ದು ಅದನ್ನು ನೋಡುವ ಅವಕಾಶ ಒದಗಿಬಂದಿದೆ.
* ಈ ಧೂಮಕೇತುವು ಈ ವರ್ಷ ಮೇ 28 ರಂದು ಸೂರ್ಯನ ಅತೀ ಸಮೀಪಕ್ಕೆ ಬಂದು ಹೋಗಲಿದೆ.
* ಈ ಧೂಮಕೇತು ಸೂರ್ಯೋದಯಕ್ಕೆ ಮುನ್ನ ಒಂದೂವರೆ ತಾಸು ಕಾಣಿಸುತ್ತದೆ. ಮೇ 20ರಂದು ಈ ಧೂಮಕೇತುವನ್ನು ನೋಡಲು ಒಳ್ಳೆಯ ದಿನ, ಮತ್ತು ಧೂಮಕೇತು ಮೇ 22ರ ತನಕ ಇದೇ ಹೊಳಪಿನಲ್ಲಿ ಉಳಿಯುತ್ತದೆ.