37 ವಾಯುನೆಲೆಗಳ ಆಧುನೀಕರಕ್ಕೆ ಟಾಟಾ ಪವರ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ರಕ್ಷಣಾ ಸಚಿವಾಲಯ
Published by Basavaraj Halli
11 ಮೇ 2020
ಭಾರತೀಯ ವಾಯುಪಡೆಯ 37 ವಾಯುನೆಲೆಗಳ ಮೂಲಸೌಕರ್ಯಗಳನ್ನು ನವೀಕರಿಸಲು ರಕ್ಷಣಾ ಸಚಿವಾಲಯವು ಟಾಟಾ ಪವರ್ (SED) ನೊಂದಿಗೆ ಸುಮಾರು 1,200 ಕೋಟಿ ರೂ ಒಪ್ಪಂದಕ್ಕೆ ಸಹಿ ಹಾಕಿತು.