ಸೆಂಟ್ರಲ್ ವಿಜಿಲೆನ್ಸ್ ಕಮಿಷನರ್ ಆಗಿ ನಿವೃತ್ತ IAS ಅಧಿಕಾರಿ ಸಂಜಯ್ ಕೊಠಾರಿ ನೇಮಕ
Published by Siddaram Halli
26 ಏಪ್ರಿಲ್ 2020
ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಸಂಜಯ್ ಕೊಠಾರಿ ಅವರು ರಾಷ್ಟ್ರಪತಿ ಭವನದಲ್ಲಿ ಕೇಂದ್ರ ವಿಜಿಲೆನ್ಸ್ ಆಯುಕ್ತರಾಗಿ (CVC) ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸಂಜಯ ಕೊಠಾರಿ ಅವರಿಗೆ ಪ್ರಮಾಣ ವಚನ ಬೋದಿಸಿದರು.
* ಶ್ರೀ ಸಂಜಯ ಕೊಠಾರಿ ಅವರು ಭಾರತದ ರಾಷ್ಟ್ರಪತಿಗಳ ಕಾರ್ಯದರ್ಶಿಯಾಗಿ ಈ ಮೊದಲು ಸೇವೆಸಲ್ಲಿಸಿದ್ದರು.