ಇತ್ತೀಚೆಗೆ ಐಸಿಸಿ ಪರಿಗಣಿಸುತ್ತಿರುವ “ಬಾಲ್ ಟ್ಯಾಂಪರಿಂಗ್” ಎಂದರೇನು?
Published by Siddaram Halli
26 ಏಪ್ರಿಲ್ 2020
ಬಾಲ್ ಟ್ಯಾಂಪರಿಂಗ್ ಅನ್ನು ಕಾನೂನುಬದ್ಧಗೊಳಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಚಿಂತಿಸುತ್ತಿದೆ.
ಕ್ರಿಕೆಟ್ ಬಾಲ್ ಗೆ ಬಾಯಲ್ಲಿರುವ ಲಾಲಾರಸವನ್ನು ಲೇಪಿಸುವದರಿಂದ COVID-19 ಸೋಂಕು ಹರಡುವ ಅಪಾಯ ಹೆಚ್ಚಿದೆ ಎಂದು ಬೆವರು ಅಥವಾ ಲಾಲಾರಸದ ಬಳಕೆಯನ್ನು ಕ್ರಿಕೆಟ್‌ನಲ್ಲಿ ನಿಷೇಧಿಸಲಾಗಿದೆ.
ಬಾಲ್ ಟ್ಯಾಂಪರಿಂಗ್ ಎಂದರೇನು ?
ಬಾಲ್ ಟ್ಯಾಂಪರಿಂಗ್ ಎನ್ನುವುದು ಕ್ರಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುವ ತಂಡದ ಆಟಗಾರನು ಚೆಂಡಿಗೆ ತನ್ನ ಬೆವರು ಅಥವಾ ಲಾಲಾರಸವನ್ನು ಕಾನೂನುಬಾಹಿರವಾಗಿ ಲೇಪಿಸುವ ಕ್ರಿಯೆಯಾಗಿದೆ.