"ಇ-ಗ್ರಾಮ ಸ್ವರಾಜ್" ಅಪ್ಲಿಕೇಶನ್ ಮತ್ತು ವೆಬ್-ಪೋರ್ಟಲ್ ಆರಂಭ
Published by Siddaram Halli
24 ಏಪ್ರಿಲ್ 2020
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮಗಳ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು "ಇ-ಗ್ರಾಮ ಸ್ವರಾಜ್" ಎಂಬ ಅಪ್ಲಿಕೇಶನ್ ಮತ್ತು 2 ವೆಬ್ ಪೋರ್ಟಲ್‌ಗಳನ್ನು ಬಿಡುಗಡೆಗೊಳಿಸಿದರು.
ಪಂಚಾಯಿತಿಗಳಿಗೆ ಗ್ರಾಮಗಳಲ್ಲಿನ ಅಭಿವೃದ್ಧಿ ಕೆಳಸಗಳನ್ನು ಪೂರ್ಣಗೊಳಿಸಲು ಈ ಅಪ್ಲಿಕೇಶನ್ ನೆರವಾಗುತ್ತದೆ. ಇದು ಯೋಜನೆಯ ಆರಂಭದಿಂದ ಪೂರ್ಣಗೊಳ್ಳುವವರೆಗೆ ವೇಗ ಹೆಚ್ಚಿಸಲು ಸಹಾಯಮಾಡುತ್ತದೆ.