ಭಾರತದ FDI ನೀತಿಗೆ ಬದಲಾವಣೆ ವಿರೋಧಿಸುತ್ತಿರುವ ಚೀನಾ
Published by Siddaram Halli
21 ಏಪ್ರಿಲ್ 2020
ಇತ್ತೀಚೆಗಷ್ಟೇ ಭಾರತವು ತನ್ನ ವಿದೇಶಿ ಹೂಡಿಕೆ ನಿಯಮದಲ್ಲಿ ಬದಲಾವಣೆ ಮಾಡಿದ್ದು, ಭಾರತದ ಈ ನಿರ್ಧಾರವನ್ನು ಚೀನಾ ವಿರೋಧಿಸಿದೆ ಹಾಗೂ ಇದು ಜಿ20 ನಿಯಮಗಳಿಗೆ ವಿರುದ್ಧವಾಗಿದ್ಧಲ್ಲದೆ ಮುಕ್ತ ವ್ಯಾಪಾರದ ಸಾಮಾನ್ಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದೆ.