ಮಾನವ ಸಂಪನ್ಮೂಲ ಸಚಿವಾಲಯದಿಂದ "YUKTI" ಡಿಜಿಟಲ್ ಪೋರ್ಟಲ್ ಆರಂಭ
Published by Basavaraj Halli
13 ಏಪ್ರಿಲ್ 2020
ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವು "YUKTI" ಪೋರ್ಟಲ್ ಅನ್ನು ಪ್ರಾರಂಭಿಸಿದೆ.
* ಶಿಕ್ಷಣ ಸಂಸ್ಥೆಗಳು ಮತ್ತು ಸಚಿವಾಲಯದ ನಡುವೆ ದ್ವಿಮುಖ ಸಂವಹನವಾಗಿ ಕಾರ್ಯನಿರ್ವಹಿಸುವುದು ಈ ಪೋರ್ಟಲ್‌ನ ಮುಖ್ಯ ಉದ್ದೇಶವಾಗಿದೆ.