ಗುರುವಾರ, 09 ಎಪ್ರಿಲ್ 2020
8:20 ಅಪರಾಹ್ನ
Daily PDF
COVID-19 ನಿಯಂತ್ರಣಕ್ಕಾಗಿ ರಾಜ್ಯಗಳಿಗೆ ತುರ್ತು ಪ್ಯಾಕೇಜ್ ಬಿಡುಗಡೆಗೆ ಕೇಂದ್ರ ಸರಕಾರ ಒಪ್ಪಿಗೆ
Authored by:
Basavaraj Halli
ನವದೆಹಲಿ : ಭಾರತದಲ್ಲಿ ಹೆಚ್ಚುತ್ತಿರುವ ಕರೋನ ವೈರಸ್ ಶಂಕಿತರ ಪ್ರಕರಣಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ 15,000 ಕೋಟಿ ರೂ.ಗಳನ್ನು ತುರ್ತು ಪ್ಯಾಕೆಜ್ ಹಣವನ್ನು ಬಿಡುಗಡೆ ಮಾಡಿದೆ. ಇದರ ನಡುವೆಯೇ ಒಡಿಶಾ ಸರ್ಕಾರ ರಾಜ್ಯದಲ್ಲಿ ಬೀಗ ಹಾಕುವಿಕೆಯನ್ನು(Seal Lock) ಏಪ್ರಿಲ್ 30 ರವರೆಗೆ ವಿಸ್ತರಿಸಿದೆ.