ಮಂಗಳವಾರ, 07 ಎಪ್ರಿಲ್ 2020
9:25 ಪೂರ್ವಾಹ್ನ
Daily PDF
ಕವಚ(CAWACH) : COVID-19 ಕುರಿತು ಕೆಲಸ ಮಾಡುವ ಸ್ಟಾರ್ಟ್ಅಪ್ಗಳ ಬೆಂಬಲಿಸಲು ಕೇಂದ್ರದಿಂದ ಸ್ಥಾಪನೆ
Authored by:
Basavaraj Halli
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ದೇಶದಲ್ಲಿ ಕೋರೋಣದಿಂದ ಎದುರಾಗಿರುವ ಆರೋಗ್ಯ ಬಿಕ್ಕಟ್ಟಿನ ನಡುವೆ "ಕವಚ್" ಎಂಬ ನೂತನ ಕಾರ್ಯಕ್ರಮಯೊಂದನ್ನು ಜಾರಿಗೆ ತಂದಿದೆ.
* ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಜಾರಿಗೆ ತಂದ ಈ ಕಾರ್ಯಕ್ರಮದಡಿಯಲ್ಲಿ COVID-19 ವೈರಸ್ ಕುರಿತಂತೆ ಕಾರ್ಯನಿರ್ವಹಿಸುವ ಸ್ಟಾರ್ಟ್ ಅಪ್ ಗಳನ್ನು ಬೆಂಬಲಿಸಲು ಮತ್ತು ವಿವಿಧ ಹಂತಗಳಲ್ಲಿ ಅಗತ್ಯವಿದ್ದರೆ ಸ್ಟಾರ್ಟ್ಅಪ್ಗಳಿಗೆ ಮಾರ್ಗದರ್ಶನ ನೀಡುತ್ತದೆ.
* ಐಐಟಿ ಬಾಂಬೆ ಮತ್ತು ಸೊಸೈಟಿ ಫಾರ್ ಇನ್ನೋವೇಶನ್ ಅಂಡ್ ಎಂಟರ್‌ಪ್ರೆನ್ಯೂರ್‌ಶಿಪ್ (SINE) ಈ ಕಾರ್ಯಕ್ರಮವನ್ನು ಬೆಂಬಲಿಸಿದೆ