ರವಿವಾರ, 05 ಎಪ್ರಿಲ್ 2020
4:38 ಅಪರಾಹ್ನ
Daily PDF
ಫಿಫಾ ಅಂಡರ್ 17 ಮಹಿಳಾ ವಿಶ್ವಕಪ್ : ನವೆಂಬರ್ 2020 ಕ್ಕೆ ಮುಂದೂಡಲಾಗಿದೆ
Authored by:
Siddaram Halli
ದಿ ಫೆಡರೇಶನ್ ಇಂಟರ್ನ್ಯಾಷನಲ್ ಡಿ ಫುಟ್ಬಾಲ್ ಅಸೋಸಿಯೇಷನ್ (The Federation Internationale de Football Association) (FIFA) ಸಂಸ್ಥೆಯು ಅಂಡರ್ -17 ಮಹಿಳಾ ಫುಟ್ಬಾಲ್ ವಿಶ್ವಕಪ್ ಕ್ರೀಡಾಕೂಟವನ್ನು ನವೆಂಬರ್ 2020 ಕ್ಕೆ ಮುಂದೂಡಿದೆ.
* ಅಂಡರ್ -17 ಮತ್ತು 20 ವರ್ಷದೊಳಗಿನ ಮಹಿಳಾ ವಿಶ್ವಕಪ್ ಅನ್ನು ಭಾರತದ ನಗರಗಳಾದ ಗುವಾಹಟಿ, ನವೀ ಮುಂಬೈ, ಅಹಮದಾಬಾದ್, ಭುವನೇಶ್ವರ ಮತ್ತು ಕೋಲ್ಕತ್ತಾದಲ್ಲಿ ನಡೆಸಲು ನಿರ್ಧರಿಸಲಾಗಿದೆ.